ನಮ್ಮ ಸ್ಮಾರಕದ ಛಾಯಾಬಿಂದು
>₹ 10 ಕೋಟಿ
ಅಂದಾಜು ದತ್ತು ಮೌಲ್ಯ
ಪ್ರತಿ ಸ್ಮಾರಕವನ್ನು ದತ್ತು ತೆಗೆದುಕೊಳ್ಳಲು ತಗುಲಬಹುದಾದ / ಉಂಟಾಗುವ ಸರಾಸರಿ ವೆಚ್ಚ ಸುಮಾರು ರೂ. 50 ಲಕ್ಷಗಳು, ಇದು 3 ವರ್ಷಗಳ ಅವಧಿಗೆ ಮೂಲಭೂತಸೌಕರ್ಯ ಮತ್ತು ನಿರ್ವಹಣೆಯನ್ನು ಒದಗಿಸುತ್ತದೆ. ಈ ಅಂದಾಜನ್ನು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ (IIA) ಕರ್ನಾಟಕ ಚಾಪ್ಟರ್ ಒದಗಿಸಿದ, ‘ಪಾರಂಪರಿಕ ಸ್ಮಾರಕಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೌಲಭ್ಯಗಳನ್ನು ಒದಗಿಸಲು ಮತ್ತು ಸುಧಾರಿಸಲು ವಿನ್ಯಾಸ ಮಾರ್ಗದರ್ಶಿ ಕೈಪಿಡಿ’ ಹೆಸರಿನ ಟೂಲ್ಕಿಟ್ ಅನ್ನು ಆಧರಿಸಿರುತ್ತದೆ, ಸ್ಮಾರಕವನ್ನು ದತ್ತು ತೆಗೆದುಕೊಂಡಿರುವ ಎಲ್ಲರೂ ಪ್ರಮಾಣೀಕರಣ, ಗುಣಮಟ್ಟದ ಮತ್ತು ಅನುಮೋದಿತ ಉತ್ಪನ್ನಗಳು ಮತ್ತು ಸೇವೆಗಳ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಈ ಟೂಲ್ ಕಿಟ್ ಅನ್ನು ಬಳಸುತ್ತಾರೆ.
20
ಆಸಕ್ತಿ ಅಭಿವ್ಯಕ್ತಪಡಿಸುವಿಕೆ
8
ದತ್ತು ಪಡೆದವರು
| ವೆಂಕಟಪ್ಪ ಚಿತ್ರಶಾಲೆ |
| ಶ್ರೀ ಯೋಗ ನಂದೀಶ್ವರ ದೇವಸ್ಥಾನ ನಂದಿಬೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆ |
| ಕಲ್ಯಾಣಿ ನಂದಿಬೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆ |
| ರಂಗಸ್ಥಳ ಚಿಕ್ಕಬಳ್ಳಾಪುರ |
| ಶ್ರೀ ವೆಂಕಟರಾಮ ದೇವಸ್ಥಾನ ಆಲಂಬಗಿರಿ |
| ಶ್ರೀ ಭೀಮೇಶ್ವರ ನಕುಲೇಶ್ವರ ದೇವಸ್ಥಾನ ಕೈವಾರ |
| ಕೋಟೆಯ ಪ್ರವೇಶ ದ್ವಾರ, ನಂದಿಬೆಟ್ಟ |
| ಬಸವಕಲ್ಯಾಣ ಕೋಟೆ ಬೀದರ್ |
| ಯಾದಗಿರಿ ಕೋಟೆ |
| ಮಾನ್ಯಖೇಟ ಅಥವಾ ಮಳಖೇಡ ಕೋಟೆ, ಸೇಡಂ ತಾಲ್ಲೂಕು |





